relative density
ನಾಮವಾಚಕ

(ರಸಾಯನವಿಜ್ಞಾನ) ಸಾಪೇಕ್ಷ ಸಾಂದ್ರತೆ; ಪದಾರ್ಥವೊಂದರ ಸಾಂದ್ರತೆಗೂ ಪ್ರಮಾಣಕ ಪದಾರ್ಥವೊಂದರ ಸಾಂದ್ರತೆಗೂ ಇರುವ ನಿಷ್ಪತ್ತಿ (ಘನ ಮತ್ತು ದ್ರವಗಳಿಗೆ ನೀರನ್ನೂ ಅನಿಲಗಳಿಗೆ ವಾಯುವನ್ನೂ ಪ್ರಮಾಣಕವಾಗಿ ತೆಗೆದುಕೊಳ್ಳುವುದು ರೂಢಿ).